ಮಹಾತ್ಮ ಗಾಂಧಿಯವರ ಪ್ರಮುಖ ಪಠ್ಯಗಳು

You are here

1909 to 1986

ನಿಮ್ಮ ಹುಡುಕಾಟವನ್ನು ಉತ್ತಮಗೊಳಿಸಿ

ಗಾಂಧೀಜಿಯವರು ಏಳು ಪುಸ್ತಕಗಳನ್ನು ರಚಿಸಿದರು ಮತ್ತು ಭಗವದ್ ಗೀತೆಯನ್ನು ಗುಜರಾತಿಗೆ ಅನುವಾದಿಸಿದರು. ಈ ಎಂಟು ಕೃತಿಗಳು ಗಾಂಧೀಜಿಯವರ ಪ್ರಮುಖ ಪಠ್ಯಗಳಾಗಿವೆ. ಈ ಕೃತಿಗಳು ಅವರ ಅತ್ಯಂತ ನಿಕಟ ಸಹವರ್ತಿಗಳಿಂದ, ಕೆಲವೊಮ್ಮೆ ಅವರ ಮೇಲ್ವಿಚಾರಣೆಯಲ್ಲಿ ಅನುವಾದಿಸಲ್ಪಟ್ಟಿವೆ. ಇವುಗಳನ್ನು ಅವು ಮೊದಲು ಪ್ರಕಟಗೊಂಡ ವರ್ಷಗಳ ಅನುಕ್ರಮದಲ್ಲಿ ಜೋಡಿಸಲಾಗಿದೆ. ಮೊದಲ ಆವೃತ್ತಿಗಳು ಲಭ್ಯವಿದ್ದಲ್ಲಿ ಅವುಗಳನ್ನು ಮೊದಲು ಇರಿಸಲು ಎಚ್ಚರಿಕೆಯನ್ನು ವಹಿಸಲಾಗಿದೆ.

ಹುಡುಕಿ
27 ಇಂದ ಪುಸ್ತಕಗಳು 1909 to 1986
GoUp