ಧ್ವನಿಮುದ್ರಿಕೆಗಳು

You are here

ಭಾರತದ ಉಪಖಂಡ ಸ್ವಾತಂತ್ರ್ಯದೆಡೆಗೆ ಮುನ್ನಡೆದಂತೆ, ಅದು ಹಿಂದೆಂದೂ ಕಾಣದಂತಹ ಹಿಂಸೆಯಿಂದ ಆವೃತವಾಯಿತು. ಗಾಂಧೀಜಿಯವರು ತಮ್ಮ ಪ್ರಾರ್ಥನಾ ಭಾಷಣದ ಮಾಧ್ಯಮದ ಮೂಲಕ ಶಾಂತಿ ಮತ್ತು ವಿವೇಚನೆಗಾಗಿ ಮೊರೆಯಿಟ್ಟರು. ಈ ಪ್ರಾರ್ಥನಾ ಭಾಷಣಗಳನ್ನು ಆಲ್ ಇಂಡಿಯಾ ರೇಡಿಯೋ ದಾಖಲಿಸಿಕೊಂಡು ಉಪಖಂಡದ ಉದ್ದಗಲಕ್ಕೂ ಬಿತ್ತರಿಸಿದರು. ಆ ಸಂಗ್ರಹವನ್ನು ಇಲ್ಲಿ ನೀಡಲಾಗಿದೆ.

Loading
Important note: CWMGನಿಂದ ಪಡೆಯಲಾದ ಈ ಕೆಳಗೆ ನೀಡಲಾಗಿರುವ ಪಠ್ಯವು ಧ್ವನಿ ಭಾಷಣದೊಂದಿಗೆ ಪದಶಃ ಹೋಲಿಕೆಯಾಗದಿರಬಹುದು.

Pages

Important note: THE TEXT DISPLAYED WITH THIS AUDIO IS TAKEN FROM CWMG AND MAY NOT MATCH WORD BY WORD WITH THE SPEECH.
GoUp
Loading...