1869
1874
1879
1884
1889
1894
1899
1904
1909
1914
1919
1924
1929
1934
1939
1944
1948
ಗಾಂಧೀಜಿಯವರ ಲಭ್ಯವಿರುವ ಬರಹಗಳನ್ನು ನಿಖರವಾಗಿ ಮತ್ತು ನಿಷ್ಠೆಯಿಂದ ಭಾರತ ಸರ್ಕಾರದ CWMG ಪ್ರಾಯೋಜನೆಯಡಿ ಒಮ್ಮೆ ಕರಾರುವಾಕ್ ದಾಖಲೀಕರಣವನ್ನು ಕೈಗೊಳ್ಳಲಾಯಿತು ಹಾಗೂ ಈ ಕಾರ್ಯವು ಸೆಪ್ಟೆಂಬರ್ 1956ರಲ್ಲಿ ಪ್ರಾರಂಭವಾಗಿ 2ನೇ ಅಕ್ಟೋಬರ್ 1994ರಂದು 100ನೇ ಸಂಪುಟದ ಪ್ರಕಟಣೆಯೊಂದಿಗೆ ಮುಕ್ತಾಯಗೊಂಡಿತು. ಎಲ್ಲಾ ಸಂಪುಟಗಳನ್ನು ಈ ಕೆಳಗೆ ಪ್ರದರ್ಶಿಸಲಾಗಿದೆ ಮತ್ತು ಅವುಗಳನ್ನು ಎರಡು ವಿಧಗಳಲ್ಲಿ ಓದಬಹುದು: ಸಂಗ್ರಾಹಾಗಾರ ವಿಧವು ಪ್ರಕಟವಾದ ಮೂಲಪ್ರತಿಗಳ ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಒದಗಿಸುತ್ತದೆ ಹಾಗೂ ವರ್ಧಿಸಿದ ವಿಧವು ಅವುಗಳನ್ನೇ ಓದಲು ಸುಲಭವಾಗುವಂತೆ ಕಪ್ಪು ಬಿಳುಪು ಚಿತ್ರಗಳಾಗಿ ಒದಗಿಸುತ್ತದೆ.